ಕುಟುಂಬ ಬಾಸ್ಕೆಟ್Family basket
ವಾರದ ತಾಜಾ ತರಕಾರಿ. ಮನೆಗೆ ಒಂದೇ ಡೆಲಿವರಿ.Fresh vegetables for the week. One delivery to your home.
ನಮ್ಮ ನಾಡಿನ ಸ್ಥಳೀಯ ರೈತರಿಂದFrom local farmers of our land
ಸ್ಥಳೀಯ ರೈತರಿಂದ ತಾಜಾ ಮತ್ತು ನಾಟಿ ತರಕಾರಿ, ಸೊಪ್ಪು, ಬೇಳೆ ಮತ್ತು ಕಾಳುಗಳನ್ನು ಸಂಗ್ರಹಿಸಿ, ನಿಮ್ಮ ಕುಟುಂಬಕ್ಕೆ ಸರಿಯಾದ ಪ್ರಮಾಣದಲ್ಲಿ ಮನೆಗೆ ತಲುಪಿಸುತ್ತೇವೆ.We collect fresh naati vegetables, greens, dals and pulses from local farmers, and deliver the right quantity to your home.
ವಾರದ ಬಾಸ್ಕೆಟ್ ₹300ರಿಂದWeekly basket from ₹300
ನಾಟಿ ಬಾಸ್ಕೆಟ್ ಎಂದರೇನು?What is Naati Basket?
ನಾಟಿ ಬಾಸ್ಕೆಟ್ ಸ್ಥಳೀಯ ರೈತರಿಂದ ತಾಜಾ ಮತ್ತು ನಾಟಿ/ದೇಶಿ ತರಕಾರಿ, ಸೊಪ್ಪು, ಬೇಳೆ ಮತ್ತು ಕಾಳುಗಳನ್ನು ಸಂಗ್ರಹಿಸಿ, ನಿಮ್ಮ ಕುಟುಂಬದ ಬಳಕೆಗೆ ತಕ್ಕ ಪ್ರಮಾಣದಲ್ಲಿ ವಾರಕ್ಕೊಮ್ಮೆ ಮನೆಗೆ ತಲುಪಿಸುತ್ತದೆ.Naati Basket collects fresh naati/desi vegetables, greens, dals and pulses from local farmers, and delivers them once a week in the quantity your family needs.
ಸಾಂಪ್ರದಾಯಿಕ ರೀತಿಯಲ್ಲಿ ಬೆಳೆದ ನಾಟಿ/ದೇಶಿ ತಳಿ. ಅಂಗಡಿಯ ಹೈಬ್ರಿಡ್ ಸ್ಟಾಕ್ ಅಲ್ಲ.Traditional naati/desi varieties. Not the hybrid stock from shops.
ತರಕಾರಿ, ಸೊಪ್ಪು ಒಂದೇ ಬಾಸ್ಕೆಟ್ನಲ್ಲಿ. ವಾರಕ್ಕೊಮ್ಮೆ, ಒಂದೇ ಡೆಲಿವರಿ.Vegetables, greens in one basket. Once a week, one delivery.
ಶಿವಮೊಗ್ಗ ನಗರ ಮತ್ತು ತಾಲ್ಲೂಕು. ಬಾಸ್ಕೆಟ್ ಗಾತ್ರ ನಿಮ್ಮ ಕುಟುಂಬದ ಬಳಕೆಗೆ ತಕ್ಕಂತೆ.Shivamogga city and taluk. Basket size matched to your family.
ವಾರದ ಬಾಸ್ಕೆಟ್Weekly basket
ವಾರಕ್ಕೊಮ್ಮೆ, ₹300ರಿಂದ. ತರಕಾರಿ, ಸೊಪ್ಪು — ನಿಮ್ಮ ಕುಟುಂಬದ ಬಳಕೆಗೆ ತಕ್ಕ ಬಾಸ್ಕೆಟ್.Once a week, from ₹300. Vegetables, greens — a basket sized for your family.
ವಾರದ ತಾಜಾ ತರಕಾರಿ. ಮನೆಗೆ ಒಂದೇ ಡೆಲಿವರಿ.Fresh vegetables for the week. One delivery to your home.
ಸ್ಥಳೀಯ ರೈತರ ನಾಟಿ/ದೇಶಿ ತಳಿ. ಅಂಗಡಿಯ ಹೈಬ್ರಿಡ್ ಅಲ್ಲ.Naati/desi varieties from local farmers. Not shop hybrids.
ಒಂದೇ ಬಾಸ್ಕೆಟ್ನಲ್ಲಿ. ನಿಮ್ಮ ಬಳಕೆಗೆ ತಕ್ಕ ಗಾತ್ರ.In one basket. Sized to what you actually use.
ಸಮೀಕ್ಷೆಯ ಉದ್ದೇಶWhy this survey
1 ತಿಂಗಳ ತಾಜಾ & ನಾಟಿ ತರಕಾರಿ, ಸೊಪ್ಪು, ಬೇಳೆ ಮತ್ತು ಕಾಳುಗಳ ಬಳಕೆ ಸಮೀಕ್ಷೆA 1-month survey of fresh & naati vegetable, greens, dal and pulse use
ನಿಮ್ಮ ಕುಟುಂಬದಲ್ಲಿ ಸಾಮಾನ್ಯವಾಗಿ ಬಳಸುವ ತಾಜಾ ಮತ್ತು ನಾಟಿ/ದೇಶಿ ತರಕಾರಿ, ಸೊಪ್ಪು, ಬೇಳೆ ಮತ್ತು ಕಾಳುಗಳ ಪ್ರಮಾಣ ಹಾಗೂ ಖರೀದಿ ಅಭ್ಯಾಸವನ್ನು ತಿಳಿದುಕೊಳ್ಳಲು ಈ ಸಮೀಕ್ಷೆ ನಡೆಸಲಾಗುತ್ತಿದೆ.This survey is to understand how much fresh and naati/desi vegetables, greens, dals and pulses your family uses, and how you buy them.
ನಿಮ್ಮ ಮಾಹಿತಿಯ ಆಧಾರದ ಮೇಲೆ ಸ್ಥಳೀಯ ರೈತರಿಂದ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಸಂಗ್ರಹಿಸಿ, ಸರಿಯಾದ ಪ್ರಮಾಣದಲ್ಲಿ ಗ್ರಾಹಕರಿಗೆ ತಲುಪಿಸಲು ನಾಟಿ ಬಾಸ್ಕೆಟ್ ಯೋಜಿಸುತ್ತಿದೆ.From your answers, Naati Basket plans to collect quality produce from local farmers and deliver the right quantity to customers.
ಸಮೀಕ್ಷೆಯಲ್ಲಿ ಏನು?What is in the survey?
ಕುಟುಂಬದಿಂದ ಬಾಸ್ಕೆಟ್ ತನಕ. ನೀವು ಉತ್ತರಿಸುವ ವಿಷಯಗಳು ಇವು.From family to basket. These are the topics you will answer.
ಸಮೀಕ್ಷೆ ಪ್ರಾರಂಭಿಸಿStart surveyಕುಟುಂಬದ ಸಂಖ್ಯೆ, ಮಕ್ಕಳು ಮತ್ತು ನೀವು ವಾಸಿಸುವ ಪ್ರದೇಶ.Family size, children, and where you live.
ವಾರಕ್ಕೆ ಎಷ್ಟು ದಿನ ಅಡುಗೆ ಮತ್ತು ಯಾವ ತರಕಾರಿ ಎಷ್ಟು ಬಳಕೆ.How many days you cook, and how much of each vegetable.
ಯಾವ ಸೊಪ್ಪುಗಳು ಮತ್ತು ವಾರಕ್ಕೆ ಎಷ್ಟು ಕಟ್ಟು.Which greens, and how many bunches a week.
ನಾಟಿ ಖರೀದಿ, ಆಸಕ್ತಿ ಮತ್ತು ಮುಖ್ಯ ಕಾರಣ.Whether you buy naati, your interest, and the main reason.
ನಿಯಮಿತ ಬೇಳೆ-ಕಾಳು ಮತ್ತು ತಿಂಗಳ ಬಳಕೆಯ ಪ್ರಮಾಣ.Regular dals and pulses, and monthly quantity.
ಎಷ್ಟು ಬಾರಿ, ಎಲ್ಲಿಂದ, ಮತ್ತು ಮುಖ್ಯವಾದ ಅಂಶ.How often, from where, and what matters most.
ವಾರದ ಬಾಸ್ಕೆಟ್ ಆಸಕ್ತಿ, ಬಜೆಟ್ ಮತ್ತು ಡೆಲಿವರಿ.Interest in a weekly basket, budget, and delivery.
ಪ್ರತಿ ವಾರದ ಖರೀದಿ, ಖರ್ಚು ಮತ್ತು ವೆಚ್ಚ.Each week’s purchase, spend, and expenses.
ನಿಮಗೆ ಬೇಕಾದ ಉತ್ಪನ್ನಗಳು ಮತ್ತು ನಿಮ್ಮ ಮಾತು.The products you want, and anything you want to say.
ನಿಮ್ಮ ಉತ್ತರಗಳುYour answers
ನಿಮ್ಮ ಮಾಹಿತಿಯ ಆಧಾರದ ಮೇಲೆ ಸ್ಥಳೀಯ ರೈತರಿಂದ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಸಂಗ್ರಹಿಸಿ, ಸರಿಯಾದ ಪ್ರಮಾಣದಲ್ಲಿ ಗ್ರಾಹಕರಿಗೆ ತಲುಪಿಸಲು ನಾಟಿ ಬಾಸ್ಕೆಟ್ ಯೋಜಿಸುತ್ತಿದೆ.From your answers, Naati Basket plans to collect quality produce from local farmers and deliver the right quantity to customers.
ಬಾಸ್ಕೆಟ್ ಗಾತ್ರ ನಿಮ್ಮ ಕುಟುಂಬದ ಬಳಕೆಗೆ ತಕ್ಕಂತೆ.Basket size matched to your family’s use.
ನಿಮ್ಮ ಮಾಹಿತಿಯ ಆಧಾರದ ಮೇಲೆ ಸ್ಥಳೀಯ ರೈತರಿಂದ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಸಂಗ್ರಹಿಸಿ, ಸರಿಯಾದ ಪ್ರಮಾಣದಲ್ಲಿ ಗ್ರಾಹಕರಿಗೆ ತಲುಪಿಸಲು ನಾಟಿ ಬಾಸ್ಕೆಟ್ ಯೋಜಿಸುತ್ತಿದೆ.From your answers, we plan to source quality naati produce from local farmers and deliver the right quantity.
ಪ್ರತಿ ವಾರದ ಖರೀದಿ, ಖರ್ಚು ಮತ್ತು ವೆಚ್ಚ.Each week’s purchase, spend, and expenses.
ವಾರದ ಬಾಸ್ಕೆಟ್ ಆಸಕ್ತಿ, ಬಜೆಟ್ ಮತ್ತು ಡೆಲಿವರಿ.Weekly basket interest, budget, and delivery.